ಗ್ರಾಮ ಪಂಚಾಯತ್ ಚುನಾವಣೆ: ನೆಲ್ಯಾಡಿ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಇಕ್ಬಾಲ್, ರೇಷ್ಮಾಗೆ ಜಯ
ನ್ಯೂಸ್ ಉಬಾರ್
ನ್ಯೂಸ್ ಉಪ್ಪಿನಂಗಡಿ : ಡಿ.30,ನೆಲ್ಯಾಡಿ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಇಕ್ಬಾಲ್ 283 ಮತಗಳನ್ನು ಗಳಿಸಿದ್ದು, ಕಾಂಗ್ರೆಸ್ ಬೆಂಬಲಿತ ರೇಷ್ಮಾ 365 ಮತಗಳೊಂದಿಗೆ ಜಯ ಗಳಿಸಿದ್ದಾರೆ.
ಪ್ರತಿಕ್ರಿಯೆಗಳು