ಕೊಯಿಲ: ಎಸ್ಡಿಪಿಐ ಬೆಂಬಲಿತ ಸಫಿಯಾ, ಹಸನ್ ಸಜ್ಜಾದ್, ಕಾಂಗ್ರೆಸ್ ಬೆಂಬಲಿತ ನೀತಾಗೆ ಜಯ
ನ್ಯೂಸ್ ಉಬಾರ್
ನ್ಯೂಸ್ ಉಪ್ಪಿನಂಗಡಿ:ಡಿ.30 ಕೊಯಿಲ ಗ್ರಾಮ ಪಂಚಾಯತ್ ನಲ್ಲಿ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿ ಸಫಿಯಾ 368, ಹಸನ್ ಸಜ್ಜಾದ್ 444 ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನೀತಾ ಎನ್. ವಿಜಯದ ಪತಾಕೆ ಹಾರಿಸಿದ್ದಾರೆ.
ಪ್ರತಿಕ್ರಿಯೆಗಳು