ಮುಖಪುಟ › ಕರಾವಳಿ ಹಿರೇಬಂಡಾಡಿ: ಶಾಸಕ ಸಂಜೀವ ಮಠಂದೂರುರವರಿಂದ ಮತಚಲಾವಣೆ ನ್ಯೂಸ್ ಉಬಾರ್ 09:42 PM ಅ-ಅ+ ನ್ಯೂಸ್ ಉಪ್ಪಿನಂಗಡಿಪುತ್ತೂರು: ಪುತ್ತೂರು ತಾಲೂಕಿನ 43 ಗ್ರಾ.ಪಂ ಚುನಾವಣೆಯು ಡಿ.27ರಂದು ಬೆಳಿಗ್ಗೆ 7ರಿಂದ ಆರಂಭಗೊಂಡಿದ್ದು, ಆಯಾ ಆಯಾ ಬೂತ್ ಗಳಲ್ಲ್ಲಿ ಮತ ಚಲಾಯಿಸಲು ಮತದಾನಿಗಳು ಆಗಮಿಸುತ್ತಿದ್ದಾರೆ. ಶಾಸಕ ಸಂಜೀವ ಮಠಂದೂರು ಅವರು ಹಿರೇಬಂಡಾಡಿ ಗ್ರಾ.ಪಂ. ಸಮುದಾಯ ಭವನದಲ್ಲಿ ಮತ ಚಲಾಯಿಸಿದರು. #ಕರಾವಳಿ ಈ ಸುದ್ದಿಯನ್ನು ಹಂಚಿಕೊಳ್ಳಿ ಪ್ರತಿಕ್ರಿಯೆಗಳು
ಪ್ರತಿಕ್ರಿಯೆಗಳು